Facebook Pixel ಯಾವುದೇ ಧರ್ಮದತುಷ್ಟಿಕರಣ ಸಾಮರಸ್ಯಕ್ಕೆ ಅಪಾಯಕಾರಿ: ಪ್ರೊ.ಅರವಿಂದಮಾಲಗತ್ತಿ | Vartha Bharati Bengaluru - newspaper - Read this story on Magzter.com

Try GOLD - Free

ಯಾವುದೇ ಧರ್ಮದತುಷ್ಟಿಕರಣ ಸಾಮರಸ್ಯಕ್ಕೆ ಅಪಾಯಕಾರಿ: ಪ್ರೊ.ಅರವಿಂದಮಾಲಗತ್ತಿ

Vartha Bharati Bengaluru

|

09 June 2023

ಯಾವುದೇ ಒಂದು ಧರ್ಮದ ತುಷ್ಟಿಕರಣ ಜನರ ನಡುವಿನ ಸಾಮರಸ್ಯಕ್ಕೆ ಅಪಾಯಕಾರಿ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಿಸಿದ್ದಾರೆ.

ಯಾವುದೇ ಧರ್ಮದತುಷ್ಟಿಕರಣ ಸಾಮರಸ್ಯಕ್ಕೆ ಅಪಾಯಕಾರಿ: ಪ್ರೊ.ಅರವಿಂದಮಾಲಗತ್ತಿ

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯಿಂದ ನಗರದ ಚಾಮುಂಡಿ ಬೆಟ್ಟದ ಪಾದದ ಬಳಿ ಇರುವ ರುದ್ರಭೂಮಿಯಲ್ಲಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಜನ್ಮದಿನ ಪ್ರಯುಕ್ತ ಗುರುವಾರ ಆಯೋಜಿಸಿದ್ದ 'ಸಾಮರಸ್ಯಕ್ಕಾಗಿ ದ್ರಾವಿಡರು, ಮುಸ್ಲಿಂ ಹಾಗೂ ಕ್ರಿಶ್ಚಿಯನ್' ಶೀರ್ಷಿಕೆಯ ಸೌಹಾರ್ದ ಕೂಟ ಮತ್ತು ಸಹಪಂಕ್ತಿ ಭೋಜನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಲ್ಪಸಂಖ್ಯಾತರ ಮತಾಂಧತೆ ಅವರ ಧರ್ಮಕ್ಕೆ ಅಪಾಯಕಾರಿಯಾದರೆ, ಬಹುಸಂಖ್ಯಾತರ ಮತಾಂಧತೆ ದೇಶಕ್ಕೆ ಅಪಾಯಕಾರಿ, ಎಲ್ಲ ಧರ್ಮಗಳಲ್ಲೂ ತಪ್ಪಿದೆ. ದೇವನೊಬ್ಬ ನಾಮ ಹಲವು ಎಂಬ ಆಲೋಚನಾ ಕ್ರಮವೇ ಸರಿಯಲ್ಲ. ಸರ್ವರನ್ನು ಸಮಾನರನ್ನಾಗಿ ಕಾಣುವಲ್ಲಿ ಧರ್ಮಗಳು ಸೋತಿವೆ.

ಧರ್ಮ ಮಾತ್ರ ದೇಶವನ್ನು ರಕ್ಷಿಸುತ್ತದೆ, ಏಕತೆ ಸೃಷ್ಟಿಸುತ್ತದೆ ಎಂಬುದು ಅಸತ್ಯ. ಯಾವುದೇ ಒಂದು ಧರ್ಮದ ತುಷ್ಟಿಕರಣ ಜನರ ನಡುವಿನ ಸಾಮರಸ್ಯಕ್ಕೆ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ಅಶೋಕ, ಅಕ್ಟರ್‌ ಮುಂತಾದ ರಾಜರ ಇತಿಹಾಸ ನಮಗೆ ಸಾಮರಸ್ಯದ ಆಡಳಿತವನ್ನು ತೋರಿತ್ತು.

ಇಂದು ಆ ಹಾದಿಯನ್ನು ತಪ್ಪಿದ್ದೇವೆ. ಧರ್ಮದ ಹೆಸರಿನಲ್ಲಿ ಇಂದು ನಡೆಯುತ್ತಿರುವ ಸಂಘರ್ಷ ಮಾನವೀಯತೆಗೆ ದೊಡ್ಡ ಕಂಟಕ, ನೆಲ, ಜಲ, ಭಾಷೆಯೂ ಏಕತೆಗೆ ಸಹಕಾರಿ, ಮತಾಂಧತೆ ಮರೆತು ಸಂವಿಧಾನ ಮೌಲ್ಯಗಳನ್ನು ಅನುಸರಿಸೋಣ ಎಂದರು.

MORE STORIES FROM Vartha Bharati Bengaluru

Vartha Bharati Bengaluru

Vartha Bharati Bengaluru

ಹೆಡಗೇವಾರ್ ತರಹದ ಹೇಡಿಗಳನ್ನು ಪಠ್ಯದಲ್ಲಿರಲು ಬಿಡಲ್ಲ: ಬಿ.ಕೆ.ಹರಿಪ್ರಸಾದ್

ಶಿವಮೊಗ್ಗ, ಜೂ.8: ಬ್ರಿಟಿಷರ ಕ್ಷಮಾಪಣೆ ಕೇಳಿದ ನಕಲಿ ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲಾ ಮನ್ನಣೆ ನೀಡಲು ಸಾಧ್ಯವಿಲ್ಲ. ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ತರಹದ ಹೇಡಿಗಳನ್ನು ನಮ್ಮ ಮಕ್ಕಳ ಪಠ್ಯದಲ್ಲಿರಲು ಬಿಡುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

time to read

1 min

09 June 2023

Vartha Bharati Bengaluru

Vartha Bharati Bengaluru

ಯಾವುದೇ ಧರ್ಮದತುಷ್ಟಿಕರಣ ಸಾಮರಸ್ಯಕ್ಕೆ ಅಪಾಯಕಾರಿ: ಪ್ರೊ.ಅರವಿಂದಮಾಲಗತ್ತಿ

ಯಾವುದೇ ಒಂದು ಧರ್ಮದ ತುಷ್ಟಿಕರಣ ಜನರ ನಡುವಿನ ಸಾಮರಸ್ಯಕ್ಕೆ ಅಪಾಯಕಾರಿ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಿಸಿದ್ದಾರೆ.

time to read

2 mins

09 June 2023

Vartha Bharati Bengaluru

Vartha Bharati Bengaluru

ವರದಕ್ಷಿಣೆ ಕಿರುಕುಳ: ಆರೋಪಿಗೆ 17 ವರ್ಷ ಜೈಲು ಶಿಕ್ಷೆ

ಮಂಡ್ಯ, ಜೂ.8: ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಸಾವಿಗೆ ಕಾರಣನಾದ ಪತಿಗೆ ಶ್ರೀರಂಗಪಟ್ಟಣದ ಮೂರನೇ ಸೆಷೆನ್ಸ್ ನ್ಯಾಯಾಲಯ 17 ವರ್ಷ ಜೈಲು ಶಿಕ್ಷೆ ವಿಧಿಸಿದೆ.

time to read

1 min

09 June 2023

Vartha Bharati Bengaluru

Vartha Bharati Bengaluru

ವಸತಿ-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅರ್ಜಿಗಳ ಇತ್ಯರ್ಥಕ್ಕೆಗಡುವು

ಪ್ರತೀ ತಿಂಗಳು ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ: ಝಮೀರ್ ಅಹ್ಮದ್

time to read

1 min

09 June 2023

Vartha Bharati Bengaluru

Vartha Bharati Bengaluru

ಮುಂಬೈ: ಗೆಳತಿಯ ದೇಹವನು ತುಂಡು ತುಂಡಾಗಿ ಕತ್ತರಿಸಿದ ವ್ಯಕ್ತಿ ಆರೋಪಿ ಮನೋಜ್ ಸಾನೆ ಬಂಧನ

ಮುಂಬೈ, ಜೂ.8: ಜೊತೆಯಾಗಿ ವಾಸಿಸುತ್ತಿದ್ದ ಗೆಳತಿಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ.

time to read

1 min

09 June 2023

Vartha Bharati Bengaluru

Vartha Bharati Bengaluru

ಭಾರತೀಯ ಕರಾವಳಿಯಿಂದ ದೂರ ಸಾಗುತ್ತಿರುವ ಬಿಪೊರ್‌ ಜಾಯ್' ಚಂಡಮಾರುತ

ಆದರೆ ವೇಗದ ಗಾಳಿ ಬೀಸಬಹುದು

time to read

1 min

09 June 2023

Vartha Bharati Bengaluru

Vartha Bharati Bengaluru

'ಹಝತ್ ಹಮೀದ್ ಶಾ ರಕ್ತ ನಿಧಿ' ಕೇಂದ್ರಕ್ಕೆ ಟಿ.ಕೆ.ಅನಿಲ್‌ಕುಮಾರ್‌ ಭೇಟಿ

ಬೆಂಗಳೂರು, ಜೂ. 8: ನಗರದ ಕಬ್ಬನ್ ಪೇಟೆ ಮುಖ್ಯರಸ್ತೆಯಲ್ಲಿರುವ ಹಝತ್ ಹಮೀದ್ ಶಾ ಹಾಗೂ ಹಝತ್ ಮುಹೀಬ್ ಶಾ ಶಾ ಖಾ ಖಾದ್ರಿ ದರ್ಗಾ ಕಾಂಪ್ಲೆಕ್ಸ್ ನಲ್ಲಿರುವ ರಕ್ತ ನಿಧಿ ಕೇಂದ್ರ, ಉಚಿತ ಡಯಾಲಿಸಿಸ್ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಗುರುವಾರ ಭೇಟಿ ನೀಡಿದ್ದಾರೆ.

time to read

1 min

09 June 2023

Vartha Bharati Bengaluru

Vartha Bharati Bengaluru

ಸಹಕಾರ ಇಲಾಖೆಗೆ ಹೊಸ ಆಯಾಮ

ಬೆಂಗಳೂರು, ಜೂ.8: 'ಸಹಕಾರ ಇಲಾಖೆಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಬೃಹದಾಕಾರವಾಗಿ ಬೆಳೆದಿರುವ ಸಹಕಾರ ಕ್ಷೇತ್ರ ಜನಾಂದೋಲನವಾಗಿ ರೂಪುಗೊಳ್ಳಬೇಕು. ಇದಕ್ಕಾಗಿ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಹಕಾರಿಗಳೆಲ್ಲರೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು' ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೂಚಿಸಿದ್ದಾರೆ.

time to read

1 min

09 June 2023

Vartha Bharati Bengaluru

Vartha Bharati Bengaluru

ನಗರ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರಾಗಿ ರಾಕೇಶ್ ಸಿಂಗ್ ನೇಮಕ

ಬೆ೦ಗಳೂರು, ಜೂ.8: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ 10 ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರನ್ನಾಗಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರನ್ನು ತಕ್ಷಣದಿಂದಲೆ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

time to read

1 min

09 June 2023

Vartha Bharati Bengaluru

Vartha Bharati Bengaluru

ರೈತರ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ: ಸಚಿವ ಎನ್.ಚಲುವರಾಯಸ್ವಾಮಿ

ಬೆಂಗಳೂರು, ಜೂ.8: ರೈತರ ಅಭಿವೃದ್ಧಿ ಆಗದೆ ಹೋದರೆ ದೇಶ ಸಮೃದ್ಧಿಯನ್ನು ಕಾಣಲು ಸಾಧ್ಯವಿಲ್ಲ. ರೈತರಿಗೆ ಪ್ರಾಮುಖ್ಯತೆ ನೀಡಿ ಅವರ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

time to read

1 mins

09 June 2023

Translate

Share

-
+

Change font size