Newspaper
Vartha Bharati Bengaluru
ಹೆಡಗೇವಾರ್ ತರಹದ ಹೇಡಿಗಳನ್ನು ಪಠ್ಯದಲ್ಲಿರಲು ಬಿಡಲ್ಲ: ಬಿ.ಕೆ.ಹರಿಪ್ರಸಾದ್
ಶಿವಮೊಗ್ಗ, ಜೂ.8: ಬ್ರಿಟಿಷರ ಕ್ಷಮಾಪಣೆ ಕೇಳಿದ ನಕಲಿ ಸ್ವಾತಂತ್ರ್ಯ ಹೋರಾಟಗಾರರಿಗೆಲ್ಲಾ ಮನ್ನಣೆ ನೀಡಲು ಸಾಧ್ಯವಿಲ್ಲ. ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ತರಹದ ಹೇಡಿಗಳನ್ನು ನಮ್ಮ ಮಕ್ಕಳ ಪಠ್ಯದಲ್ಲಿರಲು ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
1 min |
09 June 2023
Vartha Bharati Bengaluru
ಯಾವುದೇ ಧರ್ಮದತುಷ್ಟಿಕರಣ ಸಾಮರಸ್ಯಕ್ಕೆ ಅಪಾಯಕಾರಿ: ಪ್ರೊ.ಅರವಿಂದಮಾಲಗತ್ತಿ
ಯಾವುದೇ ಒಂದು ಧರ್ಮದ ತುಷ್ಟಿಕರಣ ಜನರ ನಡುವಿನ ಸಾಮರಸ್ಯಕ್ಕೆ ಅಪಾಯಕಾರಿ ಎಂದು ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಿಸಿದ್ದಾರೆ.
2 min |
09 June 2023
Vartha Bharati Bengaluru
ವರದಕ್ಷಿಣೆ ಕಿರುಕುಳ: ಆರೋಪಿಗೆ 17 ವರ್ಷ ಜೈಲು ಶಿಕ್ಷೆ
ಮಂಡ್ಯ, ಜೂ.8: ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಸಾವಿಗೆ ಕಾರಣನಾದ ಪತಿಗೆ ಶ್ರೀರಂಗಪಟ್ಟಣದ ಮೂರನೇ ಸೆಷೆನ್ಸ್ ನ್ಯಾಯಾಲಯ 17 ವರ್ಷ ಜೈಲು ಶಿಕ್ಷೆ ವಿಧಿಸಿದೆ.
1 min |
09 June 2023
Vartha Bharati Bengaluru
ವಸತಿ-ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅರ್ಜಿಗಳ ಇತ್ಯರ್ಥಕ್ಕೆಗಡುವು
ಪ್ರತೀ ತಿಂಗಳು ಜಿಲ್ಲಾ ಮಟ್ಟದಲ್ಲಿ ಜನತಾ ದರ್ಶನ: ಝಮೀರ್ ಅಹ್ಮದ್
1 min |
09 June 2023
Vartha Bharati Bengaluru
ಮುಂಬೈ: ಗೆಳತಿಯ ದೇಹವನು ತುಂಡು ತುಂಡಾಗಿ ಕತ್ತರಿಸಿದ ವ್ಯಕ್ತಿ ಆರೋಪಿ ಮನೋಜ್ ಸಾನೆ ಬಂಧನ
ಮುಂಬೈ, ಜೂ.8: ಜೊತೆಯಾಗಿ ವಾಸಿಸುತ್ತಿದ್ದ ಗೆಳತಿಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ.
1 min |
09 June 2023
Vartha Bharati Bengaluru
ಭಾರತೀಯ ಕರಾವಳಿಯಿಂದ ದೂರ ಸಾಗುತ್ತಿರುವ ಬಿಪೊರ್ ಜಾಯ್' ಚಂಡಮಾರುತ
ಆದರೆ ವೇಗದ ಗಾಳಿ ಬೀಸಬಹುದು
1 min |
09 June 2023
Vartha Bharati Bengaluru
'ಹಝತ್ ಹಮೀದ್ ಶಾ ರಕ್ತ ನಿಧಿ' ಕೇಂದ್ರಕ್ಕೆ ಟಿ.ಕೆ.ಅನಿಲ್‌ಕುಮಾರ್ ಭೇಟಿ
ಬೆಂಗಳೂರು, ಜೂ. 8: ನಗರದ ಕಬ್ಬನ್ ಪೇಟೆ ಮುಖ್ಯರಸ್ತೆಯಲ್ಲಿರುವ ಹಝತ್ ಹಮೀದ್ ಶಾ ಹಾಗೂ ಹಝತ್ ಮುಹೀಬ್ ಶಾ ಶಾ ಖಾ ಖಾದ್ರಿ ದರ್ಗಾ ಕಾಂಪ್ಲೆಕ್ಸ್ ನಲ್ಲಿರುವ ರಕ್ತ ನಿಧಿ ಕೇಂದ್ರ, ಉಚಿತ ಡಯಾಲಿಸಿಸ್ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಗುರುವಾರ ಭೇಟಿ ನೀಡಿದ್ದಾರೆ.
1 min |
09 June 2023
Vartha Bharati Bengaluru
ಸಹಕಾರ ಇಲಾಖೆಗೆ ಹೊಸ ಆಯಾಮ
ಬೆಂಗಳೂರು, ಜೂ.8: 'ಸಹಕಾರ ಇಲಾಖೆಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಬೃಹದಾಕಾರವಾಗಿ ಬೆಳೆದಿರುವ ಸಹಕಾರ ಕ್ಷೇತ್ರ ಜನಾಂದೋಲನವಾಗಿ ರೂಪುಗೊಳ್ಳಬೇಕು. ಇದಕ್ಕಾಗಿ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಸಹಕಾರಿಗಳೆಲ್ಲರೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು' ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಸೂಚಿಸಿದ್ದಾರೆ.
1 min |
09 June 2023
Vartha Bharati Bengaluru
ನಗರ ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರಾಗಿ ರಾಕೇಶ್ ಸಿಂಗ್ ನೇಮಕ
ಬೆ೦ಗಳೂರು, ಜೂ.8: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ 10 ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರನ್ನಾಗಿ ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರನ್ನು ತಕ್ಷಣದಿಂದಲೆ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
1 min |
09 June 2023
Vartha Bharati Bengaluru
ರೈತರ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ: ಸಚಿವ ಎನ್.ಚಲುವರಾಯಸ್ವಾಮಿ
ಬೆಂಗಳೂರು, ಜೂ.8: ರೈತರ ಅಭಿವೃದ್ಧಿ ಆಗದೆ ಹೋದರೆ ದೇಶ ಸಮೃದ್ಧಿಯನ್ನು ಕಾಣಲು ಸಾಧ್ಯವಿಲ್ಲ. ರೈತರಿಗೆ ಪ್ರಾಮುಖ್ಯತೆ ನೀಡಿ ಅವರ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸೋಣ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
1 min |
09 June 2023
Vartha Bharati Bengaluru
ಕೈದಿಗಳು ಸಿದ್ಧಪಡಿಸುವ ಬಟ್ಟೆಗಳು ಶಾಲಾಮಕ್ಕಳಿಗೆ ತಲುಪುವಂತಾಗಲಿ
ಬೆಂಗಳೂರು, ಜೂ.8: ಕಾರಾಗೃಹದ ಕೈಮಗ್ಗ ಘಟಕದಲ್ಲಿ ಸಿದ್ಧಪಡಿಸುವ ಸಮವಸ್ತ್ರಗಳನ್ನು ಸರಕಾರಿ ಶಾಲೆಗಳಿಗೆ ವಿತರಿಸಲು ಜೈಲು ಪ್ರಾಧಿಕಾರದೊಂದಿಗೆ ಬೆಂಗಳೂರು ವಕೀಲರ ಸಂಘ ಕೈ ಜೋಡಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಕರೆ ನೀಡಿದ್ದಾರೆ.
1 min |
09 June 2023
Vartha Bharati Bengaluru
ಗ್ಯಾರಂಟಿ ವಿಚಾರದಲ್ಲಿ ಸರಕಾರದಿಂದ ಗೊಂದಲ
ಬೆಂಗಳೂರು, ಜೂ.8: 'ರಾಜ್ಯದ ಕಾಂಗ್ರೆಸ್ ಸರಕಾರವು ಗ್ಯಾರಂಟಿ ಅನುಷ್ಠಾನದ ವಿಚಾರದಲ್ಲಿ ಗೊಂದಲಗಳನ್ನು ಮುಂದುವರಿಸಿದೆ' ಎಂದು ಮಾಜಿ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ.
1 min |
09 June 2023
Vartha Bharati Bengaluru
ನಿಂತಿದ್ದ ಲಾರಿಗೆ ಆ್ಯಂಬುಲೆನ್ಸ್ ಢಿಕ್ಕಿ: ಮೂವರ ಮೃತ್ಯು
ಚಿತ್ರದುರ್ಗದ ಮಲ್ಲಾಪುರದಲ್ಲಿ ನಡೆದ ಘಟನೆ
1 min |
09 June 2023
Vartha Bharati Bengaluru
ದುಷ್ಟಶಕ್ತಿಗಳು ಅಧಿಕಾರವನ್ನು ಆವರಿಸಿಕೊಳ್ಳುವ ಅಪಾಯವಿದೆ
ಜಾತಿ ಗಣತಿಯನ್ನು ಬಹಿರಂಗಗೊಳಿಸಬೇಕು. ಹಿಂದಿನ ಸರಕಾರ ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯಬೇಕು. ಭ್ರಷ್ಟಾಚಾರ ನಿಗ್ರಹ, ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಮತ್ತು ಕೂಡಿ ಬಾಳುವ ವಾತಾವರಣ ಮೂಡಿಸಲು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಬೇಕು ಎಂದು ಎದ್ದೇಳು ಕರ್ನಾಟಕ ಸಂಘಟನೆಯ ನಿಯೋಗ ಮನವಿ ಮಾಡಿದೆ.
1 min |
09 June 2023
Vartha Bharati Bengaluru
ಆಸ್ಪತ್ರೆಯಲ್ಲಿ ಚುಚ್ಚುಮದ್ದು ಪಡೆದ ಹಸುಗೂಸು ಮೃತ್ಯು: ಆರೋಪ
ಹೊಯ್ಸಳಕಟ್ಟೆ ಸರಕಾರಿ ಆಸ್ಪತ್ರೆಗೆ ಮುತ್ತಿಗೆ ಹಾಕಿದ ಪೋಷಕರು, ಸಾರ್ವಜನಿಕರು
1 min |
09 June 2023
Vartha Bharati Bengaluru
ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕ್ರಮಕ್ಕೆ ರೈತಸಂಘದ ಆಗ್ರಹ
ಕೋಲಾರ/ಬಂಗಾರಪೇಟೆ, ಜೂ.8: ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಹಗರಣ ನಡೆಸಿರುವ ಬಿಜೆಪಿ ಸಂಸದರ ವಿರುದ್ಧ ಕ್ರಿಮಿನಲ್ ಮೊಕದಮೆ ದಾಖಲು ಮಾಡಬೇಕೆಂದು ಆಗ್ರಹಿಸಿ ರೈಲ್ವೆ ಅಧಿಕಾರಿ ರಾಘವೇಂದ್ರ ಅವರ ಮುಖಾಂತರ ರೈತ ಸಂಘದಿಂದ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.
1 min |
09 June 2023
Vartha Bharati Bengaluru
ಜನವಿರೋಧಿ ನೀತಿ ವಿರುದ್ಧ ಹೋರಾಟ: ಸಿ.ಟಿ.ರವಿ
ಬೆಂಗಳೂರು, ಜೂ. 8: 'ಒಳ ಮೀಸಲಾತಿಯ ಒಳಪೆಟ್ಟು, ಗ್ಯಾರಂಟಿ ಕಾರ್ಡ್ ನಂಬಿ ಜನ ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದು, ನ್ ಗೆ ಟಿ ವ್ ನಟಿ ವ್ ಪರಿಣಾಮವಾಗಿ ಬಿಜೆಪಿ ಸೋತಿದೆ ಎಂಬ ಅಭಿಪ್ರಾಯ ಪರಾಮರ್ಶೆ ಸಭೆಯಲ್ಲಿ ವ್ಯಕ್ತವಾಗಿದೆ' ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
1 min |
09 June 2023
Vartha Bharati Bengaluru
ಬಡ್ಡಿ ದರದಲ್ಲಿ ಯಾವುದೇ ಬದಲಾವಣೆಯಿಲ್ಲ
ಜಿಡಿಪಿ ಬೆಳವಣಿಗೆ 6.5 ಶೇ.: ಆರ್‌ಬಿಐ
1 min |
09 June 2023
Vartha Bharati Bengaluru
ಮಕ್ಕಳ ಒಳಿತಿಗೆ ಪಠ್ಯಪುಸ್ತಕ ಪರಿಷ್ಕರಣೆ
ಬೆಂಗಳೂರು, ಜೂ.8: ಮಕ್ಕಳ ಮುಂದಿನ ಭವಿಷ್ಯ, ಒಳಿತಿಗಾಗಿಯೇ ಪಠ್ಯ ಪುಸ್ತಕ ಎಂದು ಪರಿಷ್ಕರಣೆ ಮಾಡುವ ಚಿಂತನೆ ಇದ್ದು, ಈ ಸಂಬಂಧ ಸಿಎಂ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕವೇ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
1 min |
09 June 2023
Vartha Bharati Bengaluru
ಗೃಹಜ್ಯೋತಿ, ಗೃಹಲಕ್ಷ್ಮೀ ಆಗಸ್ಟ್‌ನಲ್ಲಿ ಜಾರಿ: ಸಿಎಂ
ಬೆಂಗಳೂರು, ಜೂ.8: ಆಗಸ್ಟ್ ತಿಂಗಳಲ್ಲೇ ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆಗಳು ಜಾರಿಗೆ ಬರಲಿದ್ದು, ಅರ್ಜಿ ಸಲ್ಲಿಕೆ ಮತ್ತು ಅನುಮೋದನೆ ಪ್ರಕ್ರಿಯೆ ಅತ್ಯಂತ ಸರಳವಾಗಿರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
1 min |
09 June 2023
Vartha Bharati Bengaluru
ಕೇರಳಕೆ ಮುಂಗಾರು ಪ್ರವೇಶ
ಹೊಸದಿಲ್ಲಿ, ಜೂ.8: ನೈಋತ್ಯ ಮುಂಗಾರು ಗುರುವಾರ ಕೇರಳ ಪ್ರವೇಶಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
1 min |
