Magzter GOLDで無制限に

Magzter GOLDで無制限に

10,000以上の雑誌、新聞、プレミアム記事に無制限にアクセスできます。

$149.99
 
$74.99/年

試す - 無料

Magzter GOLDで無制限に

Magzter GOLDで無制限に

10,000以上の雑誌、新聞、プレミアム記事に無制限にアクセスできます。

$NaN
 
$NaN/年

お急ぎください、期間限定オファー!

0

営業時間

0

0

.

Kaanana - October 2016

filled-star
Kaanana
From Choose Date
To Choose Date

Kaanana Description:

Kaanana is Kannada magazine. which contains science and environment related article and nature photos.

この号では

ಮಾನವ ಮಂಗಳಗ್ರಹಕ್ಕೆ ಕಳಿಸಿದ ವೈಮಾನಿಕ ನೌಕೆಯು ಮಂಗಳನ ಅಂಗಳಕ್ಕೆ ಅಪ್ಪಳಿಸಿ ಪುಡಿಪುಡಿಯಾಗಿರುವ ಈ ಹೊತ್ತಿನಲ್ಲಿ ಭೂಮಿಯ ಮೇಲೆ ಹಕ್ಕಿಗಳು ರೆಕ್ಕೆ ಬಿಚ್ಚಿ ಹಾರುತ್ತಿವೆ . ಕಾಮನಬಿಲ್ಲಿನ ಬಣ್ಣವನ್ನೆಲ್ಲಾ ತನ್ನ ರೆಕ್ಕೆಗೆ ಮೆತ್ತಿಕೊಂಡ ಚಿಟ್ಟೆಗಳು, ನಲಿಯುವ ಜಿಂಕೆ ಮೊದಲಾದ ಜೀವಿಗಳು ಆಕಾಶಕ್ಕೆ ಬೆಳೆದ ನಿಬಿಡ ಕಾಡಿನಲ್ಲಿ ಹರಿಯುವ ನದಿಯ ಬಳಿ ಇನ್ನೂ ಉಸಿರಾಡುತ್ತಿವೆ. ಈ ಭೂಮಿ ನಮ್ಮ ಮನೆ. ಎಲ್ಲ ಜೀವಿಗಳ ಮನೆ ಕೂಡ . "ನಾವೊಬ್ಬರೇ ಇಲ್ಲಿಂದ ಬಹು ಬೇಗ ಅವನತಿ ಹೊಂದಬಹುದು ಇಲ್ಲವೇ ಎಲ್ಲ ಜೀವಿಗಳೊಂದಿಗೆ ಬಹು ದೂರ ಸಾಗಬಹುದು" . ವಿಶ್ವ ವನ್ಯ ಜೀವಿ ಸಪ್ತಾಹ ಆಚರಿಸುತ್ತಿರುವ ಈ ವೇಳೆಯಲ್ಲಿ ಆಯ್ಕೆ ನಿಮ್ಮದೇ.


ಈ ತಿಂಗಳ ತಿರುಳು . . .

* ಮಂಕಿ ಪಜಲ್ ಚಿಟ್ಟೆ .
* ಅಸ್ಸಾಸಿನ್ ಬಗ್ ಗಳು
* ಹೂಗಳ ಸುಗಂಧ ಅರಿಯದ ದುಂಬಿ!
* ಜೇನಿನ ಜೀವನ
* ಪ್ರಕೃತಿ ಬಿಂಬ

人気カテゴリー