يحاول ذهب - حر
Heartfulness Magazine - Kannada - September 2022
 
 Heartfulness Magazine - Kannada Description:
Welcome to Heartfulness eMagazine, a monthly magazine in which we explore everything from self-development and health, relationships with family and friends, how to thrive in the workplace, to living in tune with nature. We also bring you inspiration from the lives of people who have made a difference to humanity over the ages. This magazine is brought to you by Sahaj Marg Spirituality Foundation, a non-profit organization.
We also look forward to hearing from you.
Send your letters and feedback to contributions@heartfulnessmagazine.org
subscriptions@heartfulnessmagazine.org
http://www.heartfulnessmagazine.org/subscriptions
Heartfulness website: http://en.heartfulness.org/
في هذا العدد
ಸೆಪ್ಟೆಂಬರ್ 21ರಂದು ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುವುದರಿಂದ, ಈ ತಿಂಗಳ ಸಂಚಿಕೆಯಲ್ಲಿ ಶಾಂತಿ ಕಾರ್ಯಕರ್ತ, ಚಿತ್ರನಿರ್ಮಾಪಕ ಹಾಗು ʼಪೀಸ್ ಒನ್ ಡೇʼದ ಸಂಸ್ಥಾಪಕರಾದ ಜೆರೆಮಿ ಗಿಲಿಯವರು ಪಾಲ್ಗೊಂಡಿದ್ದಾರೆ. ಜೊತೆಗೆ ನಾವು ವಿಕ್ಟರ್ ಕಣ್ಣನ್, ಪರಿ ದೇಶ್‌ಮುಖ್ ಮತ್ತು ಅಲಾಂಡ ಗ್ರೀನ್‌ರವರಿಂದ ಶಾಂತಿಯುತ ಸ್ವಯಂಕಾಳಜಿಯ ಕುರಿತು; ಸ್ಟೀವ್ ಮಕಾಡಮ್, ಎಮಿಲಿ ಮೊಗೆನ್ಸನ್ ಮತ್ತು ಇಚಾಕ್ ಅಡಿಜೆ಼ಜ್‌ರವರಿಂದ ವೃತ್ತಿಸ್ಥಳದಲ್ಲಿ ಶಾಂತಿಯ ಕುರಿತು; ಕರಿಷ್ಮಾ ಸ್ಟ್ರೆಟನ್ ಮತ್ತು ಲೀಸಾ ರೇವನ್‌ರವರಿಂದ ಶಾಂತಿಯುತ ಸಂಬಂಧಗಳ ಬಗ್ಗೆ; ಅನನ್ಯಾ ಪಟೇಲ್ ಮತ್ತು ಸಂಗೀತ್ ಪರ್ವತಂರವರಿಂದ ಪರಿಸರ ಶಾಂತಿಯ ಬಗ್ಗೆ ಹಾಗು ಗಿಲಾ ಕ್ಲಾರಾ ಕೆಸ್ಸೌರವರಿಂದ ಶಾಂತಿಗಾಗಿ ಸೃಜನಶೀಲತೆಯ ಬಗ್ಗೆ ಕೇಳುತ್ತೇವೆ. ದಾಜಿಯವರ ಬಹು ನಿರೀಕ್ಷಿತ ಪುಸ್ತಕ, ʼದಿ ವಿಸ್ಡಮ್ ಬ್ರಿಡ್ಜ್: ನೈನ್ ಪ್ರಿನ್ಸಿಪಲ್ಸ್ ಟು ಲಿವ್ ಅ ಲೈಫ್ ದೆಟ್ ಎಕೋಸ್ ಇನ್ ದಿ ಹಾರ್ಟ್ ಆಫ್ ಯುವರ್ ಲವ್ಡ್ ಒನ್ʼ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಅದರ ಮುನ್ನೋಟವನ್ನೂ ಈ ಸಂಚಿಕೆಯಲ್ಲಿ ನೀಡಲಾಗಿದೆ.
القضايا الأخيرة
  - August 2023 
  - July 2023 
  - June 2023 
  - May 2023 
  - April 2023 
  - March 2023 
  - February 2023 
  - January 2023 
  - December 2022 
  - November 2022 
  - October 2022 
  - August 2022 
  - July 2022 
  - June 2022 
  - May 2022 
  - April 2022 
  - March 2022 
  - February 2022 
  - January 2022 
  - December 2021 
  - November 2021 
  - October 2021 
  - September 2021 
  - August 2021 
  - July 2021 
  - Simple Heartfulness Practice 

 
  
  
  
  
  
  
  
  
  
  
  
  
  
  
  
  
  
  
  
  
  
  
  
  
 